Sunday, February 14, 2021

ಪ್ರೇಮದ ಪದ್ಯ


ಢಮ ಢಮ ಢಮ ಢಮ ಢಮರುಗದ ನಾದಕೆ
ಢವ ಢವ ಢವ ಢವವು ಬೆರೆತು
ನವಲಯಕೆ ಹೆಜ್ಜೆ ಜೊತೆಯಾಗಲು
ಗೆಜ್ಜೆಯ ಇಂಪು ದನಿಸಿರಲು
ನಾಚಿಹಳು ನೋಟಕವಳು,
ಭವವ ಮರೆತಿಹನವನು......
ಪಲ್ಲವಿಸಿತು ಪ್ರೇಮದ ಪದ್ಯ...

-ಪಲ್ಲವಿ 

ಕರಗುವೆ...