Monday, June 28, 2021

ಮಳೆ

ಮೆರೆಯದಿರು..
ಧರೆಯ ತಣಿಸುವ ನಭದ ಪ್ರೇಮಕೆ ನಿನ್ನ ಕೈಲಿರುವ ಕೊಡೆ ಎಂದೂ ಅಡ್ಡಿಯಾಗದು...
ಮರೆಯದಿರು..
ನೀನೊಬ್ಬ ಮಾತ್ರವೇ  ಸೋಜುಗದ ಪ್ರೇಮದಿಂದ ವಂಚಿತನಾಗುವೆ...
- ಹಸಿರೂರ ಹುಡುಗಿ 🍀

No comments:

Post a Comment

ಕರಗುವೆ...