Sunday, June 27, 2021

ರಂಗು

ಕಡುಗಪ್ಪು ಗೋಲಿಗಳು ರಂಗೇರಿವೆ ...
ಚುಕ್ಕಿ ಇಟ್ಟವನಾರೆ ಗೆಳತಿ..
ಗೆರೆಯ ಸೇರಿಸಿದವನಾರೆ ಗೆಳತಿ..
ರಂಗ ತುಂಬಿದವನಾರೆ ಗೆಳತಿ....

No comments:

Post a Comment

ಕರಗುವೆ...